Chanakya Niti Evam Kautilya Arthshastra
₹295.00 Original price was: ₹295.00.₹245.00Current price is: ₹245.00.
| Book Details |
|---|
| Language: Kannada |
| Binding: Paperback |
| Publisher: V&S Publishers |
| Genre: Political Science |
| ISBN: 9789350571200, 9789350571200 |
| Pages: 176 |
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಆಡಳಿತ ನಿರ್ವಹಣೆ ಶಾಸ್ತ್ರದ ಗುರುವಿನ ಸೂತ್ರಗಳು
ಚಾಣಕ್ಯ, ಒಬ್ಬ ಕ್ರಿಯಾಶೀಲ ಚಿಂತಕ. ಮಾನವ ಸಂಪನ್ಮೂಲ, ಸಾಧನ-ಸಲಕರಣೆ ಹಾಗೂ ಹಣ ಬೆಂಬಲವಿಲ್ಲದೆ ದುರಾಗ್ರಹಿ ರಾಜನನ್ನು ನಿವಾರಿಸಿ, ಆ ಜಾಗದಲ್ಲಿ ಜನಾನುರಾಗಿ ದೊರೆಯನ್ನು ಸ್ಥಾಪಿಸಿದ. ಆ ಸಾಮ್ರಾಜ್ಯ ಶೀಘ್ರವೇ ಬೆಳೆದು ದೊಡ್ಡದಾಯಿತು. ಗುರು, ಆಚಾರ್ಯ, ಶಿಕ್ಷಕ, ಮಾರ್ಗದರ್ಶಕ ಹಾಗೂ ಪೋಷಕ ಎಲ್ಲ ವೂ ಮೇಲೈಸಿದ ಏಕೈಕ ವ್ಯಕ್ತಿ ಇಂಥವನು ಮಾನವ ಇತಿಹಾಸದಲ್ಲಿ ಈ ಹಿಂದೆ ಇರಲಿಲ್ಲ. ತನ್ನ ವಿಶಿಷ್ಟ ಬುದ್ದಿ ಮತ್ತು ಸಾಟಿಯಿಲ್ಲದ ಸಾಮರ್ಥ್ಯದಿಂದಾಗಿ, ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸು ಸಾಧಿಸಿದು ಯಾವುದೇ ಹಿಂಜರಿಕೆಯಿಲ್ಲದೆ ತನ್ನ ಅನುಭವಗಳನ್ನೆಲ್ಲ ತನ್ನ ಮೂರು ಕೃತಿಗಳಲ್ಲಿ ‘ಚಾಣಕ್ಯ ನೀತಿ’ ‘ಚಾಣಕ್ಯ ಸೂತ್ರ’ ‘ಕೌಟಿಲ್ಯ ಅರ್ಥಶಾಸ್ತ್ರ’ದಲ್ಲಿ ಬರಹ ರೂಪಕ್ಕೆ ತಂದ. ಈ ಹೊತ್ತಗೆ ಚಾಣಕ್ಯನ ಬದುಕು, ಬರಹ ಮತ್ತು ಆತನ ಯಶಸ್ಸಿಗೆ ಕಾರಣಗಳೇನು
ಎಂಬುದನ್ನು, ‘ಚಾಣಕ್ಯ ನೀತಿಶಾಸ್ತ್ರ’ದ ತಿರುಳನ್ನು ಅನಾವರಣಗೊಳಿಸುತ್ತದೆ. ಆತನ ಸೂತ್ರಗಳು, ಸೂಕ್ತಿಗಳು, ಪ್ರಸಿದ್ಧ ಹೇಳಿಕೆಗಳು ಇಲ್ಲಿದೆ ಚಾಣಕ್ಯನ ಅರ್ಥಶಾಸ್ತ್ರ’ದ ಹಿನ್ನೆಲೆಯಲ್ಲಿ ಕಾರ್ಪೊರೇಟ್ ಕಂಪನಿಗಳ ನಿರ್ವಹಣೆ ಬಗ್ಗೆ ವಿವರಣೆ ಇದೆ. ವಿದ್ಯಾರ್ಥಿಗಳು, ಆಡಳಿತಗಾರರಲ್ಲದೆ, ಭಾರತದ ಸಾಂಸ್ಕೃತಿಕ ಶ್ರೇಷ್ಠತೆ ಬಗ್ಗೆ ಅರಿಯುವ ಆಸಕ್ತಿ ಇರುವ ಎಲ್ಲರಿಗೂ ಈ ಹೊತ್ತಗೆ ಮಾರ್ಗದರ್ಶನ ಮಾಡಬಲ್ಲದು.




Reviews
There are no reviews yet.