SKU: 13610

ಹೃದಯ ಸಿಂಹಾಸನದಲ್ಲಿ

100.00

Author : ಡಾ. ಮೈನುದ್ದೀನ ರೇವಡಿಗಾರ

Publishers Name : ಹಂಬಲ ಪ್ರಕಾಶನ

Quantity
🚚

All India Shipping

Timely Arrival:
5–10 Days
To Your Doorstep

Razorpay Secure Payments

Secure Payments

UPI • Cards • Net Banking
100% Safe & Secure

📦

Free Shipping

On Orders Above
₹999

share This book

Book Description

ಡಾ. ಮೈನುದ್ದೀನ ರೇವಡಿಗಾರ ಅವರು ಈಗಾಗಲೇ ಪ್ರಕಟಿಸಿದ ಹಲವು ಕವನ ಸಂಕಲನ, ಲೇಖನ ಸಂಕಲನ, ಹಳಗನ್ನಡ ಕಾವ್ಯಗಳ ಹೊಸಗನ್ನಡ ಪದ್ಯಾನುವಾದ ಕೃತಿಗಳ ಮೂಲಕ ಸಶಕ್ತ ಕವಿ, ಲೇಖಕರೆಂಬುದನ್ನು ಸಾಬೀತುಪಡಿಸಿದ್ದಾರೆ. ಬಾಗಲಕೋಟೆ ಅಂಜುಮನ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಶೈಕ್ಷಣಿಕ ಸೇವೆಯ ಜೊತೆಗೆ ಸಾಹಿತ್ಯಕೃಷಿ ಯಲ್ಲಿಯೂ ಗಂಭೀರವಾಗಿ ತೊಡಗಿಕೊಂಡವರು. ಈಗ ‘ಹೃದಯ ಸಿಂಹಾಸನದಲ್ಲಿ’ ಎಂಬ ಗಜಲ್ ಸಂಕಲನ ಸಾಹಿತ್ಯಲೋಕಕ್ಕೆ ಹೊಸ ಸೇರ್ಪಡೆ. ಇತ್ತೀಚಿಗೆ ನಮ್ಮ ಕನ್ನಡ ಕವಿಗಳು ಗಜಲ್ ಸುಗ್ಗಿಯನ್ನೇ ಆರಂಭಿಸಿದ್ದಾರೆ. ಶಾಂತರಸರಿಂದ ಆರಂಭವಾದ ಈ ಬೆಳೆ ಇಂದು ಸಮೃದ್ಧವಾಗಿ ಬೆಳೆದು ನಿಂತಿದೆ. ಗಜಲ್ ಸಂಕಲನಗಳಿಂದು ಹೆಚ್ಚು ಪ್ರಕಟವಾಗುತ್ತಿವೆ. ಈ ಸಂದರ್ಭದ ಪ್ರಭಾವಕ್ಕೆ ಒಳಗಾಗಿ ತಾವೂ ಒಂದು ಗಜಲ್ ಕೃತಿ ಹೊರ ತರುತ್ತಿದ್ದಾರೆಂದು ಭಾವಿಸುವೆ. ಜಹಜವಾಗಿಯೇ ಒಲವಿಗೆ ಒಗ್ಗಿಕೊಂಡ ಗಜಲ್ ಇಲ್ಲಿಯೂ ಆ ಭಾವವನ್ನು ಸಮೀಕರಿಸಿಕೊಂಡಿದೆ. ಜೊತೆಗೆ ಸಾಮಾಜಿಕ ಚಿಂತನೆಯ ಗಜಲ್‌ಗಳೂ ಇಲ್ಲಿವೆ. ಅನನ್ಯ ಭಾವಪೂರ್ಣತೆಯಿಂದ ಹೃದಯಸ್ಪರ್ಶಿಯಾಗಿವೆ. ಆಸ್ವಾದಯೋಗ್ಯವಾದ ಕಾವ್ಯವು ಇಲ್ಲಿ ಗಜಲ್ ರೂಪದಲ್ಲಿ ಮೈದಳೆದು ನಿಂತಿದೆ.

Rating This Book

Reviews

There are no reviews yet.

Be the first to review “ಹೃದಯ ಸಿಂಹಾಸನದಲ್ಲಿ”

Your email address will not be published. Required fields are marked *

Top Books