SKU:
12017
ಸಾಹಿತ್ಯ ಮಂಜರಿ
₹100.00
Author : ಡಾ ಶರಣಪ್ಪ ಆಡಕಾರ
Publishers Name: ಐಸಿರಿ ಪ್ರಕಾಶನ
🚚
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
📦
Free Shipping
On Orders Above
₹999
share This book
Category:
ಲೇಖನಗಳು (Articles)
Tag:
ಐಸಿರಿ ಪ್ರಕಾಶನ
Book Description
ಸಾಹಿತ್ಯ ಮತ್ತು ಸಂಸ್ಕೃತಿಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಾಂಸ್ಕೃತಿಕ ಪರಿಸರದಲ್ಲಿ ಬೆಳೆದವರಿಗೆ ಸಾಹಿತ್ಯ ತಾನಾಗಿಯೇ ಒಲಿಯುತ್ತದೆ. ‘ಸಾಹಿತ್ಯ ಮಂಜರಿ’ ಕೃತಿಯಲ್ಲಿರುವ ಅನೇಕ ಲೇಖನ ಗಳನ್ನು ಗಮನಿಸಿದಾಗ ಶರಣಪ್ಪ ಅವರ ವಿಮರ್ಶಾತ್ಮಕ ಬರಹ ಕಲೆಯು ಗೋಚರವಾಗುತ್ತದೆ. ಹೀಗೆಯ ಅವರ ಬರವಣಿಗೆಯು ಮುಂದುವರೆದರೆ ಕನ್ನಡ ನುಡಿ ತೇರನ್ನು ಎಳೆಯಬಲ್ಲ ಶಕ್ತಿಯಾಗಬಲ್ಲರು.
Related
Rating This Book
Be the first to review “ಸಾಹಿತ್ಯ ಮಂಜರಿ” Cancel reply




Reviews
There are no reviews yet.